Chapter 16 · Verse 9
Yoga through Discerning the Divine and Demoniac Natures
एतां दृष्टिमवष्टभ्य नष्टात्मानोऽल्पबुद्धयः।प्रभवन्त्युग्रकर्माणः क्षयाय जगतोऽहिताः
etāṁ dṛiṣhṭim avaṣhṭabhya naṣhṭātmāno ’lpa-buddhayaḥ prabhavanty ugra-karmāṇaḥ kṣhayāya jagato ’hitāḥ
Word Meanings
etām dṛiṣhṭim avaṣhṭabhya naṣhṭa ātmānaḥ alpa-buddhayaḥ prabhavanti ugra karmāṇaḥ kṣhayāya jagataḥ ahitāḥ
Translation
ಇಂತಹ ದೃಷ್ಟಿಕೋನಗಳನ್ನು ಹಿಡಿದುಕೊಂಡು, ಅಲ್ಪ ಬುದ್ಧಿಯ ಈ ನಷ್ಟ ಆತ್ಮಗಳು, ಕ್ರೂರ ಕರ್ಮಗಳಲ್ಲಿ ತೊಡಗಿ, ಜಗತ್ತಿನ ವಿನಾಶಕ್ಕಾಗಿ ಹೊಂಚು ಹಾಕುತ್ತಾ, ಲೋಕದ ಶತ್ರುಗಳಾಗಿ ಉದ್ಭವಿಸುತ್ತಾರೆ.