Chapter 11 · Verse 46

Yoga through Beholding the Cosmic Form of God

किरीटिनं गदिनं चक्रहस्त मिच्छामि त्वां द्रष्टुमहं तथैव। तेनैव रूपेण चतुर्भुजेन सहस्रबाहो भव विश्वमूर्ते
kirīṭinaṁ gadinaṁ tvāṁ ahaṁ tathaiva tenaiva chatur-bhujena viśhva-mūrte

Word Meanings

kirīṭinam gadinam chakra-hastam ichchhāmi tvām draṣhṭum aham tathā eva tena eva rūpeṇa chatuḥ-bhujena sahasra-bāho bhava viśhwa-mūrte

Translation

ನಾನು ನಿಮ್ಮನ್ನು ಮೊದಲಿನಂತೆ ಕಿರೀಟಧಾರಿಯಾಗಿ, ಗದೆಯನ್ನು ಹಿಡಿದು, ಕೈಯಲ್ಲಿ ಚಕ್ರವನ್ನು ಧರಿಸಿರುವವರಾಗಿ ನೋಡಲು ಬಯಸುತ್ತೇನೆ. ಓ ಸಹಸ್ರಬಾಹುವೇ, ಓ ವಿಶ್ವರೂಪನೇ, ಮತ್ತೆ ಆ ಚತುರ್ಭುಜ ರೂಪವನ್ನು ಧರಿಸು.