Chapter 2 · Verse 47
Transcendental Knowledge
कर्मण्येवाधिकारस्ते मा फलेषु कदाचन। मा कर्मफलहेतुर्भूर्मा ते सङ्गोऽस्त्वकर्मणि
karmaṇy-evādhikāras te mā phaleṣhu kadāchana mā karma-phala-hetur bhūr mā te saṅgo ’stvakarmaṇi
Word Meanings
karmaṇi eva adhikāraḥ te mā phaleṣhu kadāchana mā karma-phala hetuḥ bhūḥ mā te saṅgaḥ astu akarmaṇi
Translation
ಕರ್ಮದಲ್ಲಿ ಮಾತ್ರ ನಿನಗೆ ಅಧಿಕಾರವಿದೆ, ಅದರ ಫಲದಲ್ಲಿ ಎಂದಿಗೂ ಇಲ್ಲ. ಕರ್ಮದ ಫಲವು ನಿನ್ನ ಪ್ರೇರಣೆಯಾಗದಿರಲಿ, ಅಕರ್ಮಕ್ಕೂ ನೀನು ಅಂಟಿಕೊಳ್ಳದಿರು.