Chapter 2 · Verse 46
Transcendental Knowledge
यावानर्थ उदपाने सर्वतः संप्लुतोदके। तावान्सर्वेषु वेदेषु ब्राह्मणस्य विजानतः
yāvān artha udapāne sarvataḥ samplutodake tāvānsarveṣhu vedeṣhu brāhmaṇasya vijānataḥ
Word Meanings
yāvān arthaḥ uda-pāne sarvataḥ sampluta-udake tāvān sarveṣhu vedeṣhu brāhmaṇasya vijānataḥ
Translation
ಎಲ್ಲೆಡೆ ನೀರು ತುಂಬಿ ಹರಿಯುತ್ತಿರುವಾಗ ಒಂದು ಸಣ್ಣ ಬಾವಿಯಿಂದ ಎಷ್ಟು ಉಪಯೋಗವೋ, ಬ್ರಹ್ಮಜ್ಞಾನಿಗೆ ಎಲ್ಲ ವೇದಗಳಿಂದಲೂ ಅಷ್ಟೇ ಉಪಯೋಗ.