Chapter 2 · Verse 3
Transcendental Knowledge
क्लैब्यं मा स्म गमः पार्थ नैतत्त्वय्युपपद्यते। क्षुद्रं हृदयदौर्बल्यं त्यक्त्वोत्तिष्ठ परन्तप
klaibyaṁ mā sma gamaḥ pārtha naitat tvayyupapadyate kṣhudraṁ hṛidaya-daurbalyaṁ tyaktvottiṣhṭha parantapa
Word Meanings
klaibyam mā sma gamaḥ pārtha na etat tvayi upapadyate kṣhudram hṛidaya daurbalyam tyaktvā uttiṣhṭha param-tapa
Translation
ಓ ಅರ್ಜುನನೇ, ಹೇಡಿತನಕ್ಕೆ ಶರಣಾಗಬೇಡ. ಇದು ನಿನಗೆ ತಕ್ಕುದಲ್ಲ. ಈ ಕ್ಷುದ್ರವಾದ ಹೃದಯ ದೌರ್ಬಲ್ಯವನ್ನು ತ್ಯಜಿಸು ಮತ್ತು ಎದ್ದೇಳು, ಓ ಶತ್ರುಗಳ ವಿಜೇತನೇ!