Chapter 4 · Verse 39
Path of Knowledge and the Disciplines of Action
श्रद्धावाँल्लभते ज्ञानं तत्परः संयतेन्द्रियः। ज्ञानं लब्ध्वा परां शान्तिमचिरेणाधिगच्छति
śhraddhāvān labhate jñānaṁ tat-paraḥ sanyatendriyaḥ jñānaṁ labdhvā parāṁ śhāntim achireṇādhigachchhati
Word Meanings
śhraddhā-vān labhate jñānam tat-paraḥ sanyata indriyaḥ jñānam labdhvā parām śhāntim achireṇa adhigachchhati
Translation
ಶ್ರದ್ಧಾವಂತನೂ, ತತ್ಪರನೂ, ಇಂದ್ರಿಯಗಳನ್ನು ಜಯಿಸಿದವನೂ ಜ್ಞಾನವನ್ನು ಪಡೆಯುತ್ತಾನೆ; ಮತ್ತು ಜ್ಞಾನವನ್ನು ಪಡೆದ ಬಳಿಕ, ಶೀಘ್ರವಾಗಿ ಪರಮ ಶಾಂತಿಯನ್ನು ಹೊಂದುತ್ತಾನೆ.