Chapter 4 · Verse 38
Path of Knowledge and the Disciplines of Action
न हि ज्ञानेन सदृशं पवित्रमिह विद्यते। तत्स्वयं योगसंसिद्धः कालेनात्मनि विन्दति
na hi jñānena sadṛiśhaṁ pavitramiha vidyate tatsvayaṁ yogasansiddhaḥ kālenātmani vindati
Word Meanings
na hi jñānena sadṛiśham pavitram iha vidyate tat svayam yoga sansiddhaḥ kālena ātmani vindati
Translation
ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರಕಾರಿ ಬೇರೊಂದಿಲ್ಲ. ಯೋಗದಲ್ಲಿ ಪರಿಪೂರ್ಣತೆಯನ್ನು ಹೊಂದಿದವನು ಕಾಲಕ್ರಮೇಣ ಅದನ್ನು ಸಹಜವಾಗಿ ಆತ್ಮದಲ್ಲಿಯೇ ಕಂಡುಕೊಳ್ಳುತ್ತಾನೆ.