Chapter 18 · Verse 49
Yoga through the Perfection of Renunciation and Surrender
असक्तबुद्धिः सर्वत्र जितात्मा विगतस्पृहः।नैष्कर्म्यसिद्धिं परमां संन्यासेनाधिगच्छति
asakta-buddhiḥ sarvatra jitātmā vigata-spṛihaḥ naiṣhkarmya-siddhiṁ paramāṁ sannyāsenādhigachchhati
Word Meanings
asakta-buddhiḥ sarvatra jita-ātmā vigata-spṛihaḥ naiṣhkarmya-siddhim paramām sanyāsena adhigachchhati
Translation
ಎಲ್ಲ ವಸ್ತುಗಳಲ್ಲಿ ಯಾರ ಬುದ್ಧಿಯು ಅನಾಸಕ್ತವಾಗಿದೆಯೋ, ಯಾರು ಆತ್ಮವನ್ನು ಗೆದ್ದಿದ್ದಾರೋ ಮತ್ತು ಕಾಮನೆಗಳಿಂದ ಮುಕ್ತರಾಗಿದ್ದಾರೋ, ಅವರು ಸಂನ್ಯಾಸದ ಮೂಲಕ ಕರ್ಮಬಂಧನದಿಂದ ಮುಕ್ತಿಯ ಪರಮ ಸಿದ್ಧಿಯನ್ನು ಹೊಂದುತ್ತಾರೆ.