Chapter 18 · Verse 38

Yoga through the Perfection of Renunciation and Surrender

विषयेन्द्रियसंयोगाद्यत्तदग्रेऽमृतोपमम्।परिणामे विषमिव तत्सुखं राजसं स्मृतम्
viṣhayendriya-sanyogād tad ’mṛitopamam viṣham iva sukhaṁ rājasaṁ

Word Meanings

viṣhaya indriya sanyogāt yat tat agre amṛita-upamam pariṇāme viṣham iva tat sukham rājasam smṛitam

Translation

ಇಂದ್ರಿಯಗಳು ತಮ್ಮ ವಿಷಯಗಳೊಂದಿಗೆ ಸಂಪರ್ಕಹೊಂದುವುದರಿಂದ ಉಂಟಾಗುವ ಆ ಸುಖವು, ಮೊದಲು ಅಮೃತದಂತೆ ತೋರಿದರೂ ಕೊನೆಯಲ್ಲಿ ವಿಷವಾಗಿ ಪರಿಣಮಿಸುವುದು, ಅದನ್ನು ರಾಜಸಿಕವೆಂದು ಹೇಳಲಾಗಿದೆ.