Chapter 18 · Verse 28

Yoga through the Perfection of Renunciation and Surrender

अयुक्तः प्राकृतः स्तब्धः शठो नैष्कृतिकोऽलसः।विषादी दीर्घसूत्री च कर्ता तामस उच्यते
śhaṭho naiṣhkṛitiko ‘lasaḥ tāmasa

Word Meanings

ayuktaḥ prākṛitaḥ stabdhaḥ śhaṭhaḥ naiṣhkṛitikaḥ alasaḥ viṣhādī dīrgha-sūtrī cha kartā tāmasaḥ uchyate

Translation

ಅನಿಯಮಿತನೂ, ಅಸಭ್ಯನೂ, ಮೊಂಡನೂ, ಕುತಂತ್ರಿಯೂ, ಅಪ್ರಾಮಾಣಿಕನೂ, ಸೋಮಾರಿಯೂ, ನಿರಾಶಾವಾದಿಯೂ ಮತ್ತು ದೀರ್ಘಸೂತ್ರಿಯೂ ಆದ ಕರ್ತನು ತಾಮಸ ಸ್ವಭಾವದವನೆಂದು ಹೇಳಲಾಗುತ್ತದೆ.