Chapter 18 · Verse 26

Yoga through the Perfection of Renunciation and Surrender

मुक्तसङ्गोऽनहंवादी धृत्युत्साहसमन्वितः।सिद्ध्यसिद्ध्योर्निर्विकारः कर्ता सात्त्विक उच्यते
mukta-saṅgo ‘nahaṁ-vādī dhṛity-utsāha-samanvitaḥ siddhy-asiddhyor sāttvika

Word Meanings

mukta-saṅgaḥ anaham-vādī dhṛiti utsāha samanvitaḥ siddhi-asiddhyoḥ nirvikāraḥ kartā sāttvikaḥ uchyate

Translation

ಮೋಹ ಮತ್ತು ಅಹಂಕಾರದಿಂದ ಮುಕ್ತನಾದ, ದೃಢ ಸಂಕಲ್ಪ ಮತ್ತು ಉತ್ಸಾಹದಿಂದ ಕೂಡಿದ, ಯಶಸ್ಸು ಅಥವಾ ಅಪಜಯದಿಂದ ವಿಚಲಿತನಾಗದ ಕರ್ಮಿಯು ಸಾತ್ತ್ವಿಕ ಸ್ವಭಾವದವನೆಂದು ಹೇಳಲಾಗುತ್ತದೆ.