Chapter 18 · Verse 24

Yoga through the Perfection of Renunciation and Surrender

यत्तु कामेप्सुना कर्म साहङ्कारेण वा पुनः।क्रियते बहुलायासं तद्राजसमुदाहृतम्
kāmepsunā sāhankāreṇa bahulāyāsaṁ tad

Word Meanings

yat tu kāma-īpsunā karma sa-ahaṅkāreṇa punaḥ kriyate bahula-āyāsam tat rājasam udāhṛitam

Translation

ಆದರೆ ಸ್ವಾರ್ಥ ಬಯಕೆಯಿಂದ ಪ್ರೇರಿತನಾದ ಅಥವಾ ಅಹಂಕಾರದಿಂದ ತುಂಬಿದ ವ್ಯಕ್ತಿಯು ಅತ್ಯಂತ ಶ್ರಮದಿಂದ ಮಾಡುವ ಕರ್ಮವು ರಾಜಸ ಸ್ವಭಾವದ್ದೆಂದು ಹೇಳಲಾಗಿದೆ.