Chapter 16 · Verse 22

Yoga through Discerning the Divine and Demoniac Natures

एतैर्विमुक्तः कौन्तेय तमोद्वारैस्त्रिभिर्नरः।आचरत्यात्मनः श्रेयस्ततो याति परां गतिम्
etair tamo-dvārais tribhir ācharaty śhreyas tato parāṁ

Word Meanings

etaiḥ vimuktaḥ kaunteya tamaḥ-dvāraiḥ tribhiḥ naraḥ ācharati ātmanaḥ śhreyaḥ tataḥ yāti parām gatim

Translation

ಓ ಕುಂತಿಯ ಮಗನೇ, ಕತ್ತಲೆಯ ಈ ಮೂರು ದ್ವಾರಗಳಾದ ಕಾಮ, ಕ್ರೋಧ ಮತ್ತು ಲೋಭದಿಂದ ಮುಕ್ತನಾದ ವ್ಯಕ್ತಿಯು ಆತ್ಮದ ಕಲ್ಯಾಣಕ್ಕಾಗಿ ಶ್ರಮಿಸುತ್ತಾನೆ ಮತ್ತು ಅದರಿಂದ ಪರಮ ಗುರಿಯನ್ನು ಹೊಂದುತ್ತಾನೆ.