Chapter 11 · Verse 48
Yoga through Beholding the Cosmic Form of God
न वेदयज्ञाध्ययनैर्न दानै र्न च क्रियाभिर्न तपोभिरुग्रैः। एवंरूपः शक्य अहं नृलोके द्रष्टुं त्वदन्येन कुरुप्रवीर
na veda-yajñādhyayanair na dānair na cha kriyābhir na tapobhir ugraiḥ evaṁ-rūpaḥ śhakya ahaṁ nṛi-loke draṣhṭuṁ tvad anyena kuru-pravīra
Word Meanings
na veda-yajña adhyayanaiḥ na dānaiḥ na cha kriyābhiḥ na tapobhiḥ ugraiḥ evam-rūpaḥ śhakyaḥ aham nṛi-loke draṣhṭum tvat anyena kuru-pravīra
Translation
ವೇದಗಳ ಅಧ್ಯಯನ ಮತ್ತು ಯಜ್ಞಗಳಿಂದಾಗಲೀ, ದಾನದಿಂದಾಗಲೀ, ಕರ್ಮಕಾಂಡಗಳಿಂದಾಗಲೀ, ತೀವ್ರವಾದ ತಪಸ್ಸಿನಿಂದಾಗಲೀ ಮರ್ತ್ಯಲೋಕದಲ್ಲಿ ನಿನ್ನ ಹೊರತು ಬೇರೆ ಯಾರಿಂದಲೂ ನನ್ನನ್ನು ಈ ರೂಪದಲ್ಲಿ ನೋಡಲು ಸಾಧ್ಯವಿಲ್ಲ, ಓ ಕುರುವೀರರಲ್ಲಿ ಶ್ರೇಷ್ಠನೇ.