Chapter 11 · Verse 20
Yoga through Beholding the Cosmic Form of God
द्यावापृथिव्योरिदमन्तरं हि व्याप्तं त्वयैकेन दिशश्च सर्वाः। दृष्ट्वाऽद्भुतं रूपमुग्रं तवेदं लोकत्रयं प्रव्यथितं महात्मन्
dyāv ā-pṛithivyor idam antaraṁ hi vyāptaṁ tvayaikena diśhaśh cha sarvāḥ dṛiṣhṭvādbhutaṁ rūpam ugraṁ tavedaṁ loka-trayaṁ pravyathitaṁ mahātman
Word Meanings
dyau-ā-pṛithivyoḥ idam antaram hi vyāptam tvayā ekena diśhaḥ cha sarvāḥ dṛiṣhṭvā adbhutam rūpam ugram tava idam loka trayam pravyathitam mahā-ātman
Translation
ಸ್ವರ್ಗ ಮತ್ತು ಭೂಮಿಯ ನಡುವಿನ ಅವಕಾಶವನ್ನೂ ಮತ್ತು ಎಲ್ಲಾ ದಿಕ್ಕುಗಳನ್ನೂ ನೀನೊಬ್ಬನೇ ವ್ಯಾಪಿಸಿರುವೆ. ಓ ಮಹಾತ್ಮನೇ, ನಿನ್ನ ಈ ಅದ್ಭುತವಾದ ಮತ್ತು ಭಯಂಕರವಾದ ರೂಪವನ್ನು ಕಂಡು ಮೂರು ಲೋಕಗಳೂ ಭಯದಿಂದ ನಡುಗುತ್ತಿವೆ.