Chapter 11 · Verse 15

Yoga through Beholding the Cosmic Form of God

अर्जुन उवाच पश्यामि देवांस्तव देव देहे सर्वांस्तथा भूतविशेषसङ्घान्। ब्रह्माणमीशं कमलासनस्थ मृषींश्च सर्वानुरगांश्च दिव्यान्
arjuna uvācha devāns sarvāns bhūta-viśheṣha-saṅghān īśhaṁ kamalāsana-stham ṛiṣhīnśh uragānśh

Word Meanings

arjunaḥ uvācha paśhyāmi devān tava deva dehe sarvān tathā bhūta viśheṣha-saṅghān brahmāṇam īśham kamala-āsana-stham ṛiṣhīn cha sarvān uragān cha divyān

Translation

ಅರ್ಜುನನು ಹೇಳಿದನು: ಹೇ ಪ್ರಭುವೇ, ನಿನ್ನ ಶರೀರದೊಳಗೆ ಸಮಸ್ತ ದೇವತೆಗಳನ್ನೂ, ವಿವಿಧ ಪ್ರಾಣಿಗಳ ಸಮೂಹಗಳನ್ನೂ, ಕಮಲಾಸನದಲ್ಲಿ ವಿರಾಜಮಾನರಾದ ಬ್ರಹ್ಮದೇವರನ್ನೂ, ಶಿವನನ್ನೂ, ಸಮಸ್ತ ಋಷಿಗಳನ್ನೂ ಮತ್ತು ದಿವ್ಯ ಸರ್ಪಗಳನ್ನೂ ನಾನು ಕಾಣುತ್ತಿದ್ದೇನೆ.