Chapter 10 · Verse 26
Yoga through Appreciating the Infinite Opulences of God
अश्वत्थः सर्ववृक्षाणां देवर्षीणां च नारदः। गन्धर्वाणां चित्ररथः सिद्धानां कपिलो मुनिः
aśhvatthaḥ sarva-vṛikṣhāṇāṁ devarṣhīṇāṁ cha nāradaḥ gandharvāṇāṁ chitrarathaḥ siddhānāṁ kapilo muniḥ
Word Meanings
aśhvatthaḥ sarva-vṛikṣhāṇām deva-ṛiṣhīṇām cha nāradaḥ gandharvāṇām chitrarathaḥ siddhānām kapilaḥ muniḥ
Translation
ಎಲ್ಲಾ ವೃಕ್ಷಗಳಲ್ಲಿ ನಾನು ಅಶ್ವತ್ಥ ವೃಕ್ಷವು; ದೇವರ್ಷಿಗಳಲ್ಲಿ ನಾನು ನಾರದನು; ಗಂಧರ್ವರಲ್ಲಿ ನಾನು ಚಿತ್ರರಥನು; ಮತ್ತು ಸಿದ್ಧರಲ್ಲಿ ನಾನು ಕಪಿಲ ಮುನಿಯು.