Chapter 10 · Verse 24

Yoga through Appreciating the Infinite Opulences of God

पुरोधसां च मुख्यं मां विद्धि पार्थ बृहस्पतिम्। सेनानीनामहं स्कन्दः सरसामस्मि सागरः
purodhasāṁ mukhyaṁ māṁ ahaṁ

Word Meanings

purodhasām cha mukhyam mām viddhi pārtha bṛihaspatim senānīnām aham skandaḥ sarasām asmi sāgaraḥ

Translation

ಅರ್ಜುನನೇ, ಪುರೋಹಿತರಲ್ಲಿ ನಾನು ಅವರ ಮುಖ್ಯನಾದ ಬೃಹಸ್ಪತಿ ಎಂದು ತಿಳಿ; ಸೇನಾಪತಿಗಳಲ್ಲಿ ನಾನು ಸ್ಕಂದನು; ಮತ್ತು ಜಲರಾಶಿಗಳಲ್ಲಿ ನಾನು ಸಾಗರನು.