Chapter 2 · Verse 59

Transcendental Knowledge

विषया विनिवर्तन्ते निराहारस्य देहिनः। रसवर्जं रसोऽप्यस्य परं दृष्ट्वा निवर्तते
viṣhayā rasa-varjaṁ raso ’pyasya paraṁ

Word Meanings

viṣhayāḥ vinivartante nirāhārasya dehinaḥ rasa-varjam rasaḥ api asya param dṛiṣhṭvā nivartate

Translation

ಇಂದ್ರಿಯ ವಿಷಯಗಳು ಅವುಗಳಿಂದ ದೂರವಿರುವವನಿಂದ ಹಿಂದೆ ಸರಿಯುತ್ತವೆ, ಆದರೂ ಅವುಗಳ ಬಗೆಗಿನ ಹಂಬಲವು ಉಳಿದುಕೊಳ್ಳುತ್ತದೆ; ಆದರೆ ಪರಮಾತ್ಮನ ಸಾಕ್ಷಾತ್ಕಾರವಾದಾಗ ಆ ಹಂಬಲವೂ ಸಂಪೂರ್ಣವಾಗಿ ನಶಿಸುತ್ತದೆ.