Chapter 2 · Verse 58

Transcendental Knowledge

यदा संहरते चायं कूर्मोऽङ्गानीव सर्वशः। इन्द्रियाणीन्द्रियार्थेभ्यस्तस्य प्रज्ञा प्रतिष्ठिता
chāyaṁ kūrmo ’ṅgānīva indriyāṇīndriyārthebhyas

Word Meanings

yadā sanharate cha ayam kūrmaḥ aṅgāni iva sarvaśhaḥ indriyāṇi indriya-arthebhyaḥ tasya prajñā pratiṣhṭhitā

Translation

ಆಮೆಯು ತನ್ನ ಅಂಗಗಳನ್ನು ಚಿಪ್ಪಿನೊಳಗೆ ಹಿಂದಕ್ಕೆ ಎಳೆದುಕೊಳ್ಳುವಂತೆ, ಯಾರು ಎಲ್ಲ ಕಡೆಗಳಿಂದ ಇಂದ್ರಿಯಗಳನ್ನು ಅವುಗಳ ವಿಷಯಗಳಿಂದ ಹಿಂತೆಗೆದುಕೊಳ್ಳುತ್ತಾರೋ, ಅವರ ಪ್ರಜ್ಞೆಯು ಸ್ಥಿರವಾಗಿ ನೆಲೆಗೊಳ್ಳುತ್ತದೆ.