Chapter 2 · Verse 36

Transcendental Knowledge

अवाच्यवादांश्च बहून् वदिष्यन्ति तवाहिताः। निन्दन्तस्तव सामर्थ्यं ततो दुःखतरं नु किम्
avāchya-vādānśh tavāhitāḥ nindantastava sāmarthyaṁ tato duḥkhataraṁ

Word Meanings

avāchya-vādān cha bahūn vadiṣhyanti tava ahitāḥ nindantaḥ tava sāmarthyam tataḥ duḥkha-taram nu kim

Translation

ನಿನ್ನ ಶತ್ರುಗಳು ನಿನ್ನ ಶಕ್ತಿಯನ್ನು ನಿಂದಿಸುತ್ತಾ ಅನೇಕ ಹೇಳಲಾಗದ ಮಾತುಗಳನ್ನು ಆಡುವರು. ಅದಕ್ಕಿಂತ ಹೆಚ್ಚು ನೋವಿನ ಸಂಗತಿ ಇನ್ನೇನಿದೆ?