Chapter 2 · Verse 1

Transcendental Knowledge

सञ्जय उवाच तं तथा कृपयाऽविष्टमश्रुपूर्णाकुलेक्षणम्। विषीदन्तमिदं वाक्यमुवाच मधुसूदनः
sañjaya taṁ kṛipayāviṣhṭamaśhru pūrṇākulekṣhaṇam viṣhīdantamidaṁ

Word Meanings

sañjayaḥ uvācha tam tathā kṛipayā āviṣhṭam aśhru-pūrṇa ākula īkṣhaṇam viṣhīdantam idam vākyam uvācha madhusūdanaḥ

Translation

ಸಂಜಯನು ಹೇಳಿದನು: ಹೀಗೆ ಕರುಣೆಯಿಂದ ವ್ಯಾಕುಲನಾಗಿ, ಕಣ್ಣುಗಳು ಕಂಬನಿಯಿಂದ ತುಂಬಿ, ದುಃಖದಿಂದ ಪೀಡಿತನಾಗಿ, ಶೋಕದಲ್ಲಿ ಮುಳುಗಿದ್ದ ಅವನಿಗೆ ಮಧುಸೂದನನು ಈ ಮಾತುಗಳನ್ನು ಹೇಳಿದನು.