Chapter 2 · Verse 12

Transcendental Knowledge

न त्वेवाहं जातु नासं न त्वं नेमे जनाधिपाः। न चैव न भविष्यामः सर्वे वयमतः परम्
tvevāhaṁ nāsaṁ tvaṁ neme janādhipāḥ chaiva bhaviṣhyāmaḥ sarve vayamataḥ

Word Meanings

na tu eva aham jātu na āsam na tvam na ime jana-adhipāḥ na cha eva na bhaviṣhyāmaḥ sarve vayam ataḥ param

Translation

ನಾನು ಇಲ್ಲದ ಸಮಯವು ಎಂದೂ ಇರಲಿಲ್ಲ, ನೀನೂ ಇಲ್ಲದ ಸಮಯವೂ ಇರಲಿಲ್ಲ, ಈ ರಾಜರುಗಳೂ ಇಲ್ಲದ ಸಮಯವೂ ಇರಲಿಲ್ಲ; ಇನ್ನು ಮುಂದೆಯೂ ನಮ್ಮಲ್ಲಿ ಯಾರೂ ಅಸ್ತಿತ್ವದಲ್ಲಿ ಇಲ್ಲದಂತಾಗುವುದಿಲ್ಲ.