Chapter 5 · Verse 18

Path of Renunciation

विद्याविनयसंपन्ने ब्राह्मणे गवि हस्तिनि। शुनि चैव श्वपाके च पण्डिताः समदर्शिनः
vidyā-vinaya-sampanne chaiva

Word Meanings

vidyā vinaya sampanne brāhmaṇe gavi hastini śhuni cha eva śhva-pāke cha paṇḍitāḥ sama-darśhinaḥ

Translation

ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನನ್ನೂ, ಗೋವನ್ನೂ, ಆನೆಯನ್ನೂ, ನಾಯಿಯನ್ನೂ, ಚಂಡಾಲನನ್ನೂ ಜ್ಞಾನಿಗಳು ಸಮದೃಷ್ಟಿಯಿಂದ ನೋಡುತ್ತಾರೆ.