Chapter 6 · Verse 4
Path of Meditation
यदा हि नेन्द्रियार्थेषु न कर्मस्वनुषज्जते। सर्वसङ्कल्पसंन्यासी योगारूढस्तदोच्यते
yadā hi nendriyārtheṣhu na karmasv-anuṣhajjate sarva-saṅkalpa-sannyāsī yogārūḍhas tadochyate
Word Meanings
yadā hi na indriya-artheṣhu na karmasu anuṣhajjate sarva-saṅkalpa sanyāsī yoga-ārūḍhaḥ tadā uchyate
Translation
ಇಂದ್ರಿಯ ವಿಷಯಗಳಲ್ಲಾಗಲಿ ಕರ್ಮಗಳಲ್ಲಾಗಲಿ ಆಸಕ್ತಿಯಿಲ್ಲದೆ, ಸಕಲ ಕಾಮನೆಗಳನ್ನು ತ್ಯಜಿಸಿದವನು ಯೋಗದ ಉನ್ನತ ಶಿಖರವನ್ನು ಏರಿದವನೆಂದು ಹೇಳಲಾಗುತ್ತದೆ.