Chapter 4 · Verse 22
Path of Knowledge and the Disciplines of Action
यदृच्छालाभसन्तुष्टो द्वन्द्वातीतो विमत्सरः। समः सिद्धावसिद्धौ च कृत्वापि न निबध्यते
yadṛichchhā-lābha-santuṣhṭo dvandvātīto vimatsaraḥ samaḥ siddhāvasiddhau cha kṛitvāpi na nibadhyate
Word Meanings
yadṛichchhā lābha santuṣhṭaḥ dvandva atītaḥ vimatsaraḥ samaḥ siddhau asiddhau cha kṛitvā api na nibadhyate
Translation
ಅಪೇಕ್ಷಿಸದೆಯೇ ಬಂದುದರಲ್ಲಿ ತೃಪ್ತನಾಗಿ, ದ್ವಂದ್ವಗಳನ್ನು ಮೀರಿದವನಾಗಿ, ಅಸೂಯೆಯಿಂದ ಮುಕ್ತನಾಗಿ, ಯಶಸ್ಸು ಮತ್ತು ಅಪಜಯಗಳಲ್ಲಿ ಸಮಚಿತ್ತನಾಗಿರುವವನು, ಕರ್ಮವನ್ನು ಮಾಡುತ್ತಿದ್ದರೂ ಬಂಧನಕ್ಕೆ ಒಳಗಾಗುವುದಿಲ್ಲ.