Chapter 14 · Verse 15

Yoga through Understanding the Three Modes of Material Nature

रजसि प्रलयं गत्वा कर्मसङ्गिषु जायते।तथा प्रलीनस्तमसि मूढयोनिषु जायते
pralayaṁ pralīnas

Word Meanings

rajasi pralayam gatvā karma-saṅgiṣhu jāyate tathā pralīnaḥ tamasi mūḍha-yoniṣhu jāyate

Translation

ಉತ್ಕಟ ರಾಗದಲ್ಲಿ ಮರಣ ಹೊಂದಿದವನು ಕರ್ಮಾಸಕ್ತರ ಮಧ್ಯೆ ಜನಿಸುತ್ತಾನೆ; ಅಜ್ಞಾನದಲ್ಲಿ ಮರಣ ಹೊಂದಿದವನು ಮೂಢಯೋನಿಗಳಲ್ಲಿ ಜನ್ಮ ತಾಳುತ್ತಾನೆ.