Chapter 2 · Verse 18

Transcendental Knowledge

अन्तवन्त इमे देहा नित्यस्योक्ताः शरीरिणः। अनाशिनोऽप्रमेयस्य तस्माद्युध्यस्व भारत
antavanta dehā nityasyoktāḥ anāśhino ’prameyasya tasmād

Word Meanings

anta-vantaḥ ime dehāḥ nityasya uktāḥ śharīriṇaḥ anāśhinaḥ aprameyasya tasmāt yudhyasva bhārata

Translation

ನಿತ್ಯನೂ, ನಾಶರಹಿತನೂ, ಅಪರಿಮಿತನೂ ಆದ ಆತ್ಮನ ಈ ಶರೀರಗಳು ನಶ್ವರವೆಂದು ಹೇಳಲ್ಪಟ್ಟಿವೆ. ಆದ್ದರಿಂದ, ಓ ಅರ್ಜುನನೇ, ಯುದ್ಧ ಮಾಡು.