Chapter 3 · Verse 31
Path of Selfless Service
ये मे मतमिदं नित्यमनुतिष्ठन्ति मानवाः। श्रद्धावन्तोऽनसूयन्तो मुच्यन्ते तेऽपि कर्मभिः
ye me matam idaṁ nityam anutiṣhṭhanti mānavāḥ śhraddhāvanto ’nasūyanto muchyante te ’pi karmabhiḥ
Word Meanings
ye me matam idam nityam anutiṣhṭhanti mānavāḥ śhraddhā-vantaḥ anasūyantaḥ muchyante te api karmabhiḥ
Translation
ನನ್ನ ಈ ಉಪದೇಶವನ್ನು ಶ್ರದ್ಧೆಯಿಂದ ಮತ್ತು ದೋಷಾರೋಪಣೆಯಿಲ್ಲದೆ ನಿರಂತರವಾಗಿ ಅನುಸರಿಸುವವರು ಸಹ ಕರ್ಮದ ಬಂಧನದಿಂದ ಮುಕ್ತರಾಗುತ್ತಾರೆ.