Chapter 3 · Verse 13

Path of Selfless Service

यज्ञशिष्टाशिनः सन्तो मुच्यन्ते सर्वकिल्बिषैः। भुञ्जते ते त्वघं पापा ये पचन्त्यात्मकारणात्
yajña-śhiṣhṭāśhinaḥ santo sarva-kilbiṣhaiḥ tvaghaṁ pāpā pachantyātma-kāraṇāt

Word Meanings

yajña-śhiṣhṭa aśhinaḥ santaḥ muchyante sarva kilbiṣhaiḥ bhuñjate te tu agham pāpāḥ ye pachanti ātma-kāraṇāt

Translation

ಯಜ್ಞಶೇಷವನ್ನು ಭುಂಜಿಸುವ ಧರ್ಮಾತ್ಮರು ಸಕಲ ಪಾಪಗಳಿಂದ ಮುಕ್ತರಾಗುವರು, ಆದರೆ ಕೇವಲ ತಮಗಾಗಿಯೇ ಅಡುಗೆ ಮಾಡುವ ಪಾಪಿಗಳು ನಿಜವಾಗಿಯೂ ಪಾಪವನ್ನೇ ಭುಂಜಿಸುವರು.